ನವದೆಹಲಿ: ಇತ್ತೀಚೆಗಷ್ಟೇ ಗುಜರಾತ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಬಿಜೆಪಿ ನಾಯಕರಿಗೆ ಇದೀಗ ನೂತನ ಸಿಎಂ ಆಯ್ಕೆ ಮಾಡುವ ತಲೆನೋವು ಎದುರಾಗಿದೆ. ಮೂಲಗಳ ಪ್ರಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಸಿಎಂ ಹಾಗೂ ಇಬ್ಬರು ಡಿಸಿಎಂಗಳನ್ನು ನೇಮಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಪಟೇಲ್ ಮತ್ತು ಆದಿವಾಸಿ ಸಮುದಾಯದ ಒಬ್ಬೊಬ್ಬ ನಾಯಕರಿಗೆ ಡಿಸಿಎಂ ಪಟ್ಟ ನೀಡಿ ಆ ಸಮುದಾಯದವರನ್ನು ತೃಪ್ತಿ ಪಡಿಸುವ ಉದ್ದೇಶ ರಾಷ್ಟ್ರ ನಾಯಕರದ್ದು ಎನ್ನಲಾಗಿದೆ.ಇಂದು ಸಂಜೆ ದೆಹಲಿಯಲ್ಲಿ