ಪತ್ನಿಯರು ಎಷ್ಟೇ ತಡೆದರು ಪತಿಯಂದಿರ ಅಕ್ರಮ ಸಂಬಂಧ ತಡೆಯಲು ಸಾಧ್ಯವಾಗುತ್ತಿಲ್ಲ. ಅಥವಾ ಪತಿಯಂದಿರು ಎಷ್ಟೇ ಪ್ರಯತ್ನ ಪಟ್ಟರು ಪತ್ನಿಯ ಅಫೇರ್ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಕ್ರಮ ಸಂಬಂಧಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಇದೀಗ ತಂತ್ರಜ್ಞಾನದ ಸಹಾಯದಿಂದ ಅನೈತಿಕ ಸಂಬಂಧ ತಡೆಯುವಂತಹ ವ್ಯವಸ್ಥೆ ತೆರೆಗೆ ಬಂದಿದೆ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಹೊಂದುವುದನ್ನು ತಡೆಯಲು ಮೈಕ್ರೋಸಾಪ್ಟ್ ಮತ್ತು ಆಪಲ್ ಹೊಸ ರೀತಿಯ ಪ್ರಯತ್ನವೊಂದನ್ನು ಮಾಡಿವೆ. ಹೌದು. ಸಂಗಾತಿ ಅನೈತಿಕ