ದೆಹಲಿ: ಮಕ್ಕಳ ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ನವಜಾತ ಶಿಶುವಿನ ತಂದೆ ಸೇರಿದಂತೆ ಆರು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳು ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ನಂತರ ಮಗುವಿನ ಆಪಹರಣದ ಸುಳ್ಳು ಪ್ರಕರಣವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಗುವಿನ ತಂದೆ ಇಕ್ರಾತ್ ಅಲಿಯಾಸ್ ಗುಡ್ಡಿ, ರೇಣು, ಮೋನಿ ಬೇಗಂ, ರೇಖಾ, ಯೋಗೇಶ್ ಹಾಗೂ ಮೊಹಮ್ಮದ್ ಸದ್ದಾಂ ಎಂದು ಗುರುತಿಸಲಾಗಿದೆ.ಏಪ್ರಿಲ್ 1 ರಂದು ದೆಹಲಿಯ ಪ್ರೇಮ್ ನಗರದಿಂದ 5 ದಿನದ