ಮಧುರೈ: ಎಐಎಡಿಎಂಕೆ ಶಾಸಕರಾಗಿ ಎಸ್.ಎಂ.ಸಿನಿವೆಲ್ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮುಂಚೆ ಇಹಲೋಕ ತ್ಯಜಿಸಿದ ಘಟನೆ ವರದಿಯಾಗಿದೆ