ನವದೆಹಲಿ: ಇನ್ನೇನು ಮಾರ್ಚ್ 20 ರಂದು ದೆಹಲಿಯ ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ 2016 ರ ಅ ಕರಾಳ ರಾತ್ರಿ ಏನು ನಡೆದಿತ್ತು ಎಂಬುದನ್ನು ನಿರ್ಭಯಾ ತಾಯಿ ಆಶಾ ದೇವಿ ಮೆಲುಕು ಹಾಕಿದ್ದಾರೆ.ಆವತ್ತು ಹೊರಗಡೆ ಹೋಗುವಾಗ ಮಗಳು 2-3 ಗಂಟೆಯಲ್ಲಿ ಬರುವುದಾಗಿ ಹೊರಗೆ ಹೋಗಿದ್ದಳು. ರಾತ್ರಿ 8 ಗಂಟೆಯಾದರೂ ಅವಳು ಬರಲಿಲ್ಲ. ಹೀಗಾಗಿ ಆಗಾಗ ಬಸ್ ಸ್ಟಾಪ್ ಗೆ ಹೋಗಿ ಅವಳಿಗಾಗಿ ನೋಡಿ ಬರುತ್ತಿದ್ದೆ.