ನವದೆಹಲಿ: 2012 ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲು ಕೆಲವೇ ದಿನ ಬಾಕಿಯುಳಿದಿದ್ದು ಈ ನಡುವೆ ತಮ್ಮ ಶಿಕ್ಷೆ ತಪ್ಪಿಸಲು ಇಬ್ಬರು ಅಪರಾಧಿಗಳು ಕೊನೆಯ ಪ್ರಯತ್ನ ನಡೆಸಿದ್ದಾರೆ.ನಾಲ್ವರು ಆರೋಪಿಗಳ ಪೈಕಿ ವಿನಯ್ ಶರ್ಮ ಮತ್ತು ಮುಕೇಶ್ ಕುಮಾರ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಐವರು ನ್ಯಾಯಾಧೀಶರ ಪೀಠ ಈ ಅರ್ಜಿ ವಿಚಾರಣೆ ನಡೆಸಲಿದೆ.ಇದು ಶಿಕ್ಷೆ ತಪ್ಪಿಸಿಕೊಳ್ಳಲು ಮರಣದಂಡನೆಗೊಳಗಾದ