ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ದಿನ ಹತ್ತಿರ ಬರುತ್ತಿದ್ದಂತೇ ಅಧಿಕಾರಿಗಳು ಕೊನೆಯ ಹಂತದ ಔಪಚಾರಿಕತೆಗಳನ್ನು ಪೂರ್ತಿ ಮಾಡುತ್ತಿದ್ದಾರೆ.ಫೆಬ್ರವರಿ 1 ಕ್ಕೆ ಈ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಾಂಕ ನಿಗದಿಯಾಗಿದೆ. ಇದಕ್ಕೂ ಮೊದಲು ಅಪರಾಧಿಗಳಿಗೆ ಕೊನೆಯ ಆಸೆ ಏನಾದರೂ ಇದೆಯಾ ಎಂದು ನಿಯಮದ ಪ್ರಕಾರ ಕೇಳಲಾಗಿದೆ. ಆದರೆ ಇದಕ್ಕೆ ನಾಲ್ವರೂ ಮೌನ ತಾಳಿದ್ದಾರೆ ಎನ್ನಲಾಗಿದೆ. ಆಸ್ತಿ ಯಾರಿಗಾದರೂ ವಿಲ್ ಮಾಡಬೇಕಾಗಿದೆಯೇ ಎಂಬುದಕ್ಕೂ ಇವರು ಯಾರೂ ಉತ್ತರಿಸಿಲ್ಲ.ಗಲ್ಲು