ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಗಲ್ಲಿಗೇರಿದ ನಾಲ್ವರು ಅಪರಾಧಿಗಳ ಪೈಕಿ ಮುಕೇಶ್ ತನ್ನ ದೇಹದಾನ ಮಾಡಲು ಬಯಸಿದ್ದ ಅಂಶ ಬೆಳಕಿಗೆ ಬಂದಿದೆ.ಇಂದು ಬೆಳಿಗ್ಗೆ 5.30 ಕ್ಕೆ ತಿಹಾರ್ ಜೈಲಿನಲ್ಲಿ ಈ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಆ ಮೂಲಕ ನಿರ್ಭಯಾಗೆ ತಕ್ಕ ನ್ಯಾಯ ದೊರಕಿದಂತಾಗಿದೆ.ನಿಯಮದ ಪ್ರಕಾರ ಈ ನಾಲ್ವರು ಅಪರಾಧಿಗಳು ಕೊನೆಯ ಆಸೆ ಕೇಳಿದಾಗ ಬಾಯಿಬಿಟ್ಟಿರಲಿಲ್ಲ. ಆದರೆ ಶಿಕ್ಷೆ ಜಾರಿಯಾಗುವ ಮುನ್ನ ವಿಲ್ ಬರೆಯಲು ಅವಕಾಶವಿದೆ. ಅದರಂತೆ ಮುಕೇಶ್ ತನ್ನ