ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳ ಗಲ್ಲು ಶಿಕ್ಷೆ ಯಾವಾಗ ಎಂಬ ಪ್ರಶ್ನೆಗೆ ಇಂದು ದೆಹಲಿ ಹೈಕೋರ್ಟ್ ಉತ್ತರ ನೀಡಲಿದೆ. ಫೆಬ್ರವರಿ 1 ರಂದು ನಡೆಯಬೇಕಿದ್ದ ಇವರ ಗಲ್ಲು ಶಿಕ್ಷೆ ಮುಂದೂಡಲ್ಪಟ್ಟಿತ್ತು.ಲಭ್ಯವಿರುವ ಎಲ್ಲಾ ಕಾನೂನುಗಳನ್ನೂ ಬಳಸಿ ಗಲ್ಲು ಶಿಕ್ಷೆ ಮುಂದೂಡಲು ಪ್ರಯತ್ನಿಸುತ್ತಿರುವ ನಾಲ್ವರು ಆರೋಪಿಗಳಿಗೆ ಕೊನೆಗೂ ಶಿಕ್ಷೆ ಜಾರಿ ಮಾಡಲು ಇಂದು ಮುಹೂರ್ತ ನಿಗದಿಯಾಗಲಿದೆ.ಈ ಬಗ್ಗೆ ನಿನ್ನೆ ರಾಜ್ಯಸಭೆಯಲ್ಲೂ ಚರ್ಚೆಯಾಗಿತ್ತು. ಆಮ್ ಆದ್ಮಿ ಪಕ್ಷದ ಸಂಸದ ಮತ್ತು ರಾಜ್ಯ ಸಭಾಪತಿ