ಬೆಂಗಳೂರು: ಹೊರರಾಜ್ಯದವರು ಎನ್ನುವ ಟೀಕೆಗಳಿಂದ ಹೊರಬರಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕನ್ನಡ ಭಾಷೆಯನ್ನು ಕಲಿಯುವುದಲ್ಲದೇ ಕನ್ನಡದ ಹಿತಾಸಕ್ತಿಗೆ ಬದ್ಧವಾಗಿರುತ್ತೇನೆ ಎಂದು ಭರವಸೆ ನೀಡಿದ್ದಾರೆ.