ಎಟಿಎಂ ಮತ್ತು ಬ್ಯಾಂಕ್ಗಳಲ್ಲಿ ಹಣ ವಿತ್ಡ್ರಾ ಮೇಲೆ ಹೇರಿದ್ದ ಮಿತಿಯನ್ನು ಆರ್ಬಿಐ ಹಿಂತೆಗೆದುಕೊಂಡಿದ್ದು, ಫೆಬ್ರವರಿ 1 ರಿಂದ ಇದು ಜಾರಿಯಲ್ಲಿ ಬರಲಿದೆ. ಆದರೆ ವಾರದ ಮಿತಿಯಲ್ಲಿ (24,000) ಮಾತ್ರ ಬದಲಾವಣೆಯಾಗಿಲ್ಲ. ಹಾಗಾಗಿ ಉಳಿತಾಯ ಖಾತೆದಾರರು ಎಂಟಿಎಂನಿಂದ ವಾರಕ್ಕೆ ಗರಿಷ್ಠ 24,000ರೂಪಾಯಿಯನ್ನು ಮಾತ್ರ ಪಡೆಯಲು ಸಾಧ್ಯ.