ಪಕ್ಷವನ್ನ ಯಾರಿಂದಲೂ ಒಡೆಯಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದೆಯೂ ಒಗ್ಗಟ್ಟಾಗಿರುತ್ತೇವೆ ಎನ್ನುವ ಮೂಲಕ ಬಂಡಾಯದ ಬಾವುಟ ಹಾರಿಸಿರುವ ಪನ್ನಿರ್ ಸೆಲ್ವಂಗೆ ಶಶಿಕಲಾ ಟಾಂಗ್ ನೀಡಿದ್ದಾರೆ.