ನವದೆಹಲಿ: ವಿಐಪಿಗಳ ಕಾರಿನ ಮೇಲೆ ಕಾಣಿಸಿಕೊಳ್ಳುವ ಕೆಂಪು ಗೂಟ ಇನ್ನು ಮುಂದೆ ತೆರೆಮರೆಗೆ ಸರಿಯಲಿದೆ. ಇಂತಹದ್ದೊಂದು ಗೌರವ ಇನ್ನು ದೇಶದ ಯಾವುದೇ ವಿಐಪಿಗೂ ಇಲ್ಲ ಎನ್ನುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.