ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿಯಾಗಲು ಬಯಸುತ್ತೀರಾ? ಹಾಗಾದ್ರೆ, ಕೇಂದ್ರ ಸರಕಾರ ಆಯೋಜಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಲ್ಲಿ ಮೋದಿಯವರನ್ನು ನೇರ ಭೇಟಿ ಮಾಡುವ ಸುವರ್ಣಾವಕಾಶ ನಿಮ್ಮದಾಗಲಿದೆ.