ನವದೆಹಲಿ: 10 ನೇ ತರಗತಿಯವರೆಗೆ ಫೇಲಾಗುವ ಭಯವಿಲ್ಲ ಎಂದು ಆರಾಮವಾಗಿದ್ದ ವಿದ್ಯಾರ್ಥಿಗಳು ಇನ್ನು ಹುಷಾರಾಗಿರಬೇಕು. ಇನ್ನು 5 ಮತ್ತು 8 ನೇ ತರಗತಿಯಲ್ಲೂ ಫೇಲ್ ಮಾಡಲು ಸರ್ಕಾರ ಅವಕಾಶ ನೀಡಿದೆ. ಅನುತ್ತೀರ್ಣ ನಿರ್ಬಂಧ ನೀತಿ ರದ್ದು ಪಡಿಸಲು ತೀರ್ಮಾನಿಸಿರುವ ಕೇಂದ್ರ ಸಂಪುಟ ಹೊಸ ನೀತಿಗೆ ಒಪ್ಪಿಗೆ ನೀಡಿದೆ. ಹೀಗಾಗಿ 5 ಮತ್ತು 8 ನೇ ತರಗತಿಯಲ್ಲೂ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದಾಗಿದೆ.ಆದರೆ ಇದಕ್ಕೆ ಮೇ ಅಥವಾ ಜೂನ್ ನಲ್ಲಿ ಪೂರಕ