ಅಹಮದಾಬಾದ್ : ನಡು ರಸ್ತೆಯಲ್ಲೇ ಎನ್ ಸಿಪಿ ನಾಯಕಿ ಮೇಲೆ ಬಿಜೆಪಿ ಶಾಸಕ ಹಾಗೂ ಬೆಂಬಲಿಗರು ಗೂಂಡಾಗಿರಿ ನಡೆಸಿರುವುದಾಗಿ ತಿಳಿದುಬಂದಿದೆ. ಬಿಜೆಪಿ ಶಾಸಕ ಬಲರಾಮ್ ತವನಿ ಬೆಂಬಲಿಗರು ಎನ್ ಸಿಪಿ ನಾಯಕಿ ಮೇಲೆ ಎಳೆದಾಡಿ ಹಲ್ಲೆ ಮಾಡಿ ಕಾಲಿನಿಂದ ಒದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಶಾಸಕರು ಕ್ಷಮೆ ಕೋರಿದ್ದಾರೆ. ಅನಿರೀಕ್ಷಿತವಾಗಿ ನನ್ನಿಂದ ತಪ್ಪಾಗಿದೆ. ಒಪ್ಪಿಕೊಳ್ಳುತ್ತೇನೆ. ನನ್ನ ಕಚೇರಿಗೆ ಬಂದು ಹಿಂದಿನಿಂದ ಹಲ್ಲೆ ಮಾಡಿದ್ರು, ಈ