ದೇಶಧ ಬೃಹತ್ ಭಯೋತ್ಪಾದನೆ ನಿಗ್ರಹ ದಳವಾದ ಎನ್ಎಸ್ಜಿ ಕಮಾಂಡೋಗಳು ಮೊದಲ ಬಾರಿಗೆ ಪಥಸಂಚಲನದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಎನ್ಎಸ್ಜಿ ಪಡೆಯ 60 ಕಮಾಂಡೋಗಳು ತಮ್ಮ ಕಪ್ಪು ಸಮವಸ್ತ್ರದಲ್ಲಿ ಪಛಸಂಚಲನದಲ್ಲಿ ಪಾಲ್ಗೊಂಡು ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಗೌರವ ವಂದನೆ ಸಲ್ಲಿಸಿದರು. ಇತರ ಕಮಾಂಡೋಗಳು ಹೈಡ್ರಾಲಿಕ್ ಲಾಡರ್ಗಳಿರುವ ತಮ್ಮ ಏಳು ವಾಹನಗಳಲ್ಲಿ ಕಸರತ್ತು ಪ್ರದರ್ಶಿಸಿದರು. ನೆಲ, ನೀರು ಮತ್ತು ಪರ್ವತ ಪ್ರದೇಶಗಳಲ್ಲಿ ಸುಲಲಿತವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಎನ್ಎಸ್ಜಿ ಪಡೆಯ