ದೆಹಲಿ : ದೆಹಲಿಯಲ್ಲಿ ಇಂದು ಯೋಜನೆಗಳ ಕುರಿತು ಚರ್ಚೆ ನಡೆಸಲು ರಾಜ್ಯ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರ ಸಭೆ ಕರೆಯಲಾಗಿದೆ.