ನಿಷೇಧಗೊಂಡಿರುವ 500 ರೂ ಹಳೆ ನೋಟಿನಿಂದ ಒಡಿಶಾದ 17 ವರ್ಷದ ವಿದ್ಯಾರ್ಥಿಯೊಬ್ಬ ವಿದ್ಯುತ್ ತಯಾರಿಸಿ ಗಮನ ಸೆಳೆದಿದ್ದಾನೆ. ಒಡಿಶಾದ ನೌಪದ ನಿವಾಸಿ, ಖರಿಯರ್ ಕಾಲೇಜಿನ ಸೈನ್ಸ್ ವಿದ್ಯಾರ್ಥಿಯಾಗಿರುವ ಲಕ್ಮನ್ ರದ್ದುಗೊಂಡಿರುವ 500ರ ಒಂದು ನೋಟಿನಿಂದ 5 ವೋಲ್ಟ್ ವಿದ್ಯುತ್ ಉತ್ಪಾದಿಸುವುದಾಗಿ ಹೇಳಿದ್ದು, ಈ ಪ್ರಾಜೆಕ್ಟ್ ಬಗ್ಗೆ ವರದಿ ಸಲ್ಲಿಸಲು ಪ್ರಧಾನಿ ಕಾರ್ಯಾಲಯವು ಒಡಾಶಾದ ವಿಜ್ನಾನ ಮತ್ತು ತಂತ್ರಜ್ನಾನ ಇಲಾಖೆಗೆ ಸೂಚಿಸಿದೆ. ನೋಟ್ ಗೆ ಸಿಲಿಕಾನ್ ಕೋಟ್ ಮಾಡಿ,