ನವದೆಹಲಿ : ಉಕ್ರೇನ್ ಮೇಲೆ ರಷ್ಯಾ ದೇಶದ ಆಕ್ರಮಣದ ಕಾರಣದಿಂದಾಗಿ ರಷ್ಯಾದ ತೈಲದ ಮೇಲೆ ಯುರೋಪ್ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ನಿರ್ಬಂಧ ವಿಧಿಸಿದೆ.ಇದರ ಪರಿಣಾಮದಿಂದಾಗಿ ಯುರೋಪ್ ಅನ್ನು ಹಿಂದಿಕ್ಕಿ, ರಷ್ಯಾದ ಅತೀದೊಡ್ಡ ತೈಲ ಖರೀದಿದಾರ ಎನ್ನುವ ಸ್ಥಾನವನ್ನು ಕಳೆದ ತಿಂಗಳು ಏಷ್ಯಾ ಸಂಪಾದನೆ ಮಾಡಿದೆ. ಈ ಅಂತರವು ಮೇ ತಿಂಗಳಿನಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿಯಾದ ಕೆಪ್ಲರ್ ಪ್ರಕಾರ, 79 ಮಿಲಿಯನ್ ಬ್ಯಾರೆಲ್ಗಳು ಕಳೆದ ವಾರದಲ್ಲಿ