ಬೆಂಗಳೂರು: ಆಪ್ ಆಧಾರಿತ ಕ್ಯಾಬ್ ಗಳು ಪ್ರಯಾಣಿಕರಿಂದ ನಿಯಮ ಮೀರಿ ಹಣ ವಸೂಲಾತಿ ಮಾಡುತ್ತಿವೆ ಎಂಬ ದೂರಿನ ಹಿನ್ನಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿತ್ತು.ಸಾರಿಗೆ ಇಲಾಖೆ ಅಧಿಕಾರಿಗಳು ಓಲಾ, ಉಬರ್ ಸೇರಿದಂತೆ ಆಪ್ ಆಧಾರಿತ ಸಂಸ್ಥೆಗಳಿಗೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ಓಲಾ, ಉಬರ್ ಬೆಲೆಯಲ್ಲಿ ದಿಡೀರ್ ಇಳಿಕೆಯಾಗಿದೆ.ಈ ಮೊದಲು 2 ಕಿ.ಮೀ. ಗಿಂತ ಕಡಿಮೆ ದೂರ ಕ್ರಮಿಸಲು ಆಟೋಗಳು 100 ರೂ. ಮೊತ್ತ ತೋರಿಸುತ್ತಿತ್ತು. ಆದರೆ ಈಗ ಸರ್ಕಾರದ