ಲಕ್ನೋ: ತನ್ನ ಮೊಮ್ಮಗಳಿಗೆ ವೃದ್ಧನೊಬ್ಬ ಸಿಗರೇಟು ಸೇದಲು ಒತ್ತಾಯಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.ಅಪ್ರಾಪ್ತ ವಯಸ್ಸಿನ ಮೊಮ್ಮಗಳಿಗೆ ಬಲವಂತವಾಗಿ ತಾತ ಸಿಗರೇಟು ಸೇದಲು ಹೇಳುತ್ತಾನೆ. ಈ ಬಗ್ಗೆ ಮಕ್ಕಳ ರಕ್ಷಣಾ ಆಯೋಗ ಸಂತ್ರಸ್ತೆಯ ಮನೆಗೆ ತೆರಳಿ ಲಿಖಿತ ದೂರು ಪಡೆದುಕೊಂಡಿದೆ. ಬಳಿಕ ಪೊಲೀಸರಿಗೆ ಪ್ರಕರಣ ವರ್ಗಾಯಿಸಿದೆ.ಈ ವೇಳೆ ಸಂತ್ರಸ್ತ ಬಾಲಕಿಯ ತಾಯಿ ಪೊಲೀಸರ ಮುಂದೆ ತನ್ನ ಮಗಳ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ದೂರಿದ್ದಾಳೆ. ತಾನು ಎಷ್ಟೇ