ಕೇಂದ್ರ ಸರಕಾರದ ನೋಟು ನಿಷೇಧದಿಂದಾಗಿ 1000 ಮತ್ತು 500 ರೂ.ನೋಟುಗಳಿಂದ ಮುಕ್ತಿ ಪಡೆಯಲು ಜನ ಬ್ಯಾಂಕ್ಗಳಲ್ಲಿ ಕ್ಯೂ ನಿಂತಿರುವಂತೆಯೇ, ಕೋಲ್ಕತಾದ ಬುರ್ರಾ ಬಜಾರ್ ಕಾಳಸಂತೆಯಲ್ಲಿ 500 ಮತ್ತು 1000 ರೂ ನೋಟಗಳಿಗೆ 550 ಮತ್ತು 1100 ರೂಪಾಯಿಗಳನ್ನು ನೀಡಿ ಖರೀದಿಸಲಾಗುತ್ತಿದೆ. ಕಳೆದ ತಿಂಗಳು 500 ಮತ್ತು 1000 ರೂಪಾಯಿಗಳ ನೋಟುಗಳ ಬದಲಿಗೆ, 400 ಮತ್ತು 850 ರೂಪಾಯಿಗಳನ್ನು ಚಿಲ್ಲರೆಯಾಗಿ ನೀಡುತ್ತಿದ್ದ ವಹಿವಾಟುದಾರರು ಇದೀಗ ಉಲ್ಟಾ ಹೊಡೆದಿದ್ದಾರೆ. ಕಂಪೆನಿಗಳು