ದೆಹಲಿ(ಜು.24): ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೀರಾಬಾಯಿಯನ್ನು ಕಂಡಾಗ ಐತಿಹಾಸಿಕ ಬೆಳ್ಳಿ ಪದಕ ಮತ್ತು ಮನಸೋಲಿಸುವ ನಗು ಮಾತ್ರ ಗಮನ ಸೆಳೆಯೋದಲ್ಲ. ಆಕೆಯ ಸುಂದರವಾದ ಕಿವಿಯೋಲೆ ಕೂಡಾ ಈಗ ನೆಟ್ಟಿಗೆ ಮನಸು ಗೆದ್ದಿದೆ. •ಮೀರಾಬಾಯಿ ಕಿವಿಯೋಲೆ ಡಿಸೈನ್ ವೈರಲ್ •ಒಲಿಂಪಿಕ್ಸ್ ವಿನ್ಯಾಸದ ಕಿವಿಯೋಲೆ ಅಮ್ಮನ ಗಿಫ್ಟ್ಫ್ಯಾಷನ್ ಪ್ರಿಯರ ಕಣ್ಣು ನೆಟ್ಟಿದ್ದು ಮೀರಾಬಾಯಿಯ ಕಿವಿಯೋಲೆ ಮೇಲೆ. 5 ವರ್ಷದ ಹಿಂದೆ ತನ್ನ ಒಡವೆಯನ್ನು ಮಾರಿ ಮಗಳಿಗಾಗಿ ಒಲಿಂಪಿಕ್ಸ್ ಶೇಪ್ನ ಚಿನ್ನದ ಕಿವಿಯೋಲೆ ಖರೀದಿಸಿ ಉಡುಗೊರೆ