ಇಂದು ಬೆಳಿಗ್ಗೆ ಸರ್ಕಾರವು ಭಾರತದಲ್ಲಿ 415 ಓಮಿಕ್ರಾನ್ ಪ್ರಕರಣಗಳಿವೆ ಎಂದು ಹೇಳಿದೆ. ಇದು ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ಪ್ರಕರಣಗಳನ್ನು ಒಳಗೊಂಡಿಲ್ಲ. ಮಹಾರಾಷ್ಟ್ರದಲ್ಲಿ 108, ದೆಹಲಿಯಲ್ಲಿ 79 ಪ್ರಕರಣಗಳಿವೆ. ಜನವರಿ 10, 2022 ರಿಂದ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಕೊವಿಡ್ ಲಸಿಕೆಯ ಮ ಮುಂಜಾಗ್ರತಾ ಡೋಸ್ ನೀಡುವುದನ್ನು ಪ್ರಾರಂಭಿಸಲಾಗುವುದು ಎಂದು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಶನಿವಾರದಂದು ಸರ್ಕಾರವು 10 ರಾಜ್ಯಗಳಿಗೆ ವೈದ್ಯಕೀಯ ತಜ್ಞರ