ನವದೆಹಲಿ : ಅತಿ ಅಪಾಯಕಾರಿ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 122 ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗೆ ಒಂದು ದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆ. ಇದರೊಂದಿಗೆ ದೇಶದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ.ಈವರೆಗೆ ಮಹಾರಾಷ್ಟ್ರದಲ್ಲಿ 88, ದೆಹಲಿಯಲ್ಲಿ 67, ತೆಲಂಗಾಣದಲ್ಲಿ 38, ತಮಿಳುನಾಡಿನಲ್ಲಿ 34 ಮತ್ತು ಗುಜರಾತಲ್ಲಿ 30 ಕೇಸ್ ದೃಢಪಟ್ಟಿವೆ.ಹೀಗಾಗಿ ಅಮೆರಿಕ, ಬ್ರಿಟನ್ನಂತೆ ಭಾರತದಲ್ಲೂ ಒಮಿಕ್ರೋನ್ ಇನ್ನೊಂದು ಅಲೆ ಸೃಷ್ಟಿಸುವ ಭೀತಿ ಪ್ರಾರಂಭವಾಗಿದೆ.6650 ಹೊಸ ಕೇಸು: