ಇದು ಕೊರೋನಾವೇ ಅಥವಾ ಬೇರೆ ಇನ್ಯಾವುದೋ ಸಮಸ್ಯೆಯೇ ಎನ್ನುವುದನ್ನು ತಿಳಿಯಲು ಮುಂದಾಗುವ ಆಸಕ್ತಿಯೂ ಇಂದು ಯಾರಿಗೂ ಇಲ್ಲ. ಏಕೆಂದರೆ, ಈಗ ಕೊರೋನಾ , ಒಮಿಕ್ರಾನ್ ಗಳ ಜತೆಗೆ ಸೀಸನಲ್ ಫ್ಲೂ ಕೂಡ ಸೇರಿಕೊಂಡು ಜನರನ್ನು ಬಾಧಿಸುತ್ತಿದೆ. ಜ್ವರ ಕಡಿಮೆಯಾಗಿ, ಮಾಮೂಲಿ ದಿನಚರಿಗೆ ಮರಳಿದರೆ ಸಾಕು, ಟೆಸ್ಟುಗಳ ಸಹವಾಸ ಯಾರಿಗೆ ಬೇಕು ಎನ್ನುತ್ತಾರೆ. ಆದರೆ, ಮನೆಯಲ್ಲಿ ಗರ್ಭಿಣಿಯರಿದ್ದರೆ ಈ ನಿರ್ಲಕ್ಷ್ಯ ಸಲ್ಲದು, ಹೆಚ್ಚು ಎಚ್ಚರಿಕೆ ವಹಿಸಬೇಕು.ಗರ್ಭಿಣಿಯರಿಗೆ ಒಮಿಕ್ರಾನ್ ಅಥವಾ ಕೊರೋನಾ