ಕೊರೋನಾ ಎಂದರೆ ಸಾಕು ಬಹುತೇಕ ನಿದ್ರೆ ಮಾಡುತ್ತಿರುವ ಮಂದಿ ಕೂಡ ಗಾಬರಿಗೊಂಡು ಎಚ್ಚರವಾಗಿ ಕುಳಿತು ಬಿಡುತ್ತಾರೆ. ಅಷ್ಟರ ಮಟ್ಟಿಗೆ ಕಳೆದ ಎರಡು ವರ್ಷಗಳು ಇದರಿಂದ ನಾವು ತೊಂದರೆಯನ್ನು ಅನುಭವಿಸಿದ್ದೇವೆ. ಸಂಬಂಧಗಳಿಗೆ ಕೊಳ್ಳಿ ಇಡುವ ವೈರಸ್ ಇದು ಎಂದರೆ ತಪ್ಪಾಗಲಾರದು. ಪತ್ತೆಯಾದ ಪ್ರತಿಯೊಂದು ಹೊಸ ತಳಿ ಕೂಡ ತನ್ನದೇ ಆದ ಸಾವಿನ ಇತಿಹಾಸವನ್ನು ಬರೆದು ಸ್ವಲ್ಪ ಮಟ್ಟಿಗೆ ಮರೆಯಾಗಿದೆ. ಈಗ ಅಂತಹದೇ ಒಂದು ಮತ್ತೊಂದು ಇತಿಹಾಸವನ್ನು ಬರೆಯಲೇಬೇಕು ಎಂದು ದಕ್ಷಿಣ ಆಫ್ರಿಕಾದ