9 ಜನರನ್ನು ಲಾಕಪ್ ಒಳಗೆ ಇರಿಸಿ ಇಬ್ಬರು ಪೊಲೀಸರು ಲಾಠಿ ಬೀಸುತ್ತಿದ್ದರೆ ಅವರು ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದರು.