ನವದೆಹಲಿ: ಟ್ವಿಟರ್ ನಲ್ಲಿ ಇತ್ತೀಚೆಗೆ ರಾಜಕೀಯ ನಾಯಕರು ಸಕ್ರಿಯರಾಗಿರುವುದು ಹೊಸತೇನಲ್ಲ. ಆದರೆ ಇಲ್ಲಿ ರಾಜಕೀಯ ನಾಯಕರು ಹೊಂದಿರುವ ಹಿಂಬಾಲಕರಲ್ಲಿ ಹಲವರು ನಕಲಿ ಎಂದು ಅಧ್ಯಯನವೊಂದು ಹೊರಹಾಕಿದೆ.