ನವದೆಹಲಿ : ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಧರಣಿ ನಿರತ ರೈತರ ಭೇಟಿಗೆ ವಿಪಕ್ಷಗಳ ನಿಯೋಗ ದೆಹಲಿಗೆ ಆಗಮಿಸಿದೆ ಎನ್ನಲಾಗಿದೆ. ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾವಿರಾರು ರೈತರು ದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ರೈತರ ಭೇಟಿ ಮಾಡಲು ಡಿಎಂಕೆ, ಟಿಎಂಸಿ, ಎನ್ ಸಿಪಿ ಅಕಾಲಿದಳ ಸೇರಿದಂತೆ 8 ಪಕ್ಷಗಳ ನಾಯಕರ ನಿಯೋಗ ದೆಹಲಿಗೆ ಆಗಮಿಸಿದೆ. ಆದರೆ ವಿಪಕ್ಷಗಳು ರೈತರ ಭೇಟಿ ಮಾಡದಂತೆ