ನವದೆಹಲಿ: 2 ಕೋಟಿ ರೂ. ಲಂಚ ಸ್ವೀಕಾರಿಸಿದ್ದಾರೆಂಬ ಆರೋಪಕ್ಕೆ ಸಿಲುಕಿಕೊಂಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯ ಹೆಚ್ಚುತ್ತಿದೆ. ಎಎಪಿಯಿಂದ ವಜಾಗೊಂಡಿದ್ದ ಸಚಿವ ಕಪಿಲ್ ಮಿಶ್ರಾ ಸಿಎಂ ಕೇಜ್ರಿವಾಲ್ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಬಳಿಯಿಂದ 2 ಕೋಟಿ ರೂ. ಹಣ ಪಡೆಯುತ್ತಿರುವುದನ್ನು ತಾನೇ ನೋಡಿದ್ದೇನೆ ಎಂದು ಆರೋಪಿಸಿದ್ದರು.ಈ ವಿಷಯ ದೆಹಲಿ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಭ್ರಷ್ಟಾಚಾರ ನಿರ್ಮೂಲನೆ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕೇಜ್ರಿವಾಲ್ ಮೇಲೆ