ನವದೆಹಲಿ: ದೇಶಾದ್ಯಂತ ವಿಪಕ್ಷಗಳು ಜನ್ ಆಕ್ರೋಶ ದಿವಸ್ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಸಭೆ ಸೇರಿದ ವಿಪಕ್ಷಗಳ ಮುಖಂಡರು, ಪ್ರಧಾನಿ ಮೋದಿ ಕ್ಷಮೆ ಕೋರಬೇಕು ಮತ್ತು ನೋಟು ನಿಷೇಧ ಪ್ರಕರಣವನ್ನು ಜೆಪಿಸಿ ತನಿಖೆಗೆ ನೀಡುವವರೆಗೆ ಸಂಸತ್ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಘೋಷಿಸಿವೆ.