Normal 0 false false false EN-US X-NONE X-NONE ನವದೆಹಲಿ : ಆಕ್ಸ್ ಫರ್ಡ್ ವಿವಿ ಕೊರೊನಾ ಔಷಧ ಬಗ್ಗೆ ಮಾಹಿತಿ ನೀಡಿದ್ದು, ಮೊದಲ ಹಂತದ ಪ್ರಯೋಗದ ವರದಿ ಇಂದು ಬಿಡುಗಡೆ ಮಾಡಿದೆ. ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವಕ್ತಾರರಿಂದ ಮಾಹಿತಿ ನೀಡಿದ್ದು, ಅಸ್ಟ್ರಾಜೆನೆಕ್ ಫಾರ್ಮಾಸೂಟಿಕಲ್ಸ್ ಜತೆಗೂಡಿ ಆಕ್ಸ್ ಫರ್ಡ್ ಕೊರೊನಾ ಔಷಧ ಅಭಿವೃದ್ಧಿಪಡಿಸುತ್ತಿದೆ. 1,2ನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣವಾಗಿದೆ. ಈವರೆಗಿನ ಪ್ರಯೋಗದಲ್ಲಿ ಶೇ.80ರಷ್ಟು ಆಕ್ಸ್ ಫರ್ಡ್