ಇಡೀ ಗೇಮಿಂಗ್ ಲೋಕದಲ್ಲೇ ಪಬ್ಜಿ ಕ್ರಿಯೆಟ್ ಮಾಡಿರೋ ಕ್ರೇಜ್ ಯಾವ ಗೇಮ್ ಮಾಡಿಲ್ಲ. ಮಾಡೋದು ಇಲ್ಲ. ಯಾರನ್ನು ಕೇಳಿದರು ಪಬ್ಜಿ ಅಂತಾರೆ. ಅಷ್ಟರ ಮಟ್ಟಿಗೆ ಈ ಗೇಮ್ ಎಲ್ಲರನ್ನು ಆವರಿಸಿಕೊಂಡುಬಿಟ್ಟಿದೆ. ಕೆಲ ತಿಂಗಳು ಈ ಪಬ್ಜಿ ಗೇಮ್ ಇಂಡಿಯಾದಲ್ಲಿ ಬ್ಯಾನ್ ಮಾಡಲಾಗಿತ್ತು. ಆದರೆ, ಬ್ಯಾನ್ ತೆಗೆದ ಮೇಲೆ ಮತ್ತೆ ಯುವಜನತೆ ಈ ಪಬ್ಜಿ ಗೇಮ್ನಲ್ಲಿ ಮುಳುಗಿಹೋಗಿದೆ. ಈ ಹಿಂದೆಯೂ ಪಬ್ಜಿ ಗೇಮ್ನಿಂದ ಆದ ಅನಾಹುತ ಒಂದೆರೆಡಲ್ಲ. ಪಬ್ಜಿ ಆಟವಾಡಲು ಮೊಬೈಲ್