ನವದೆಹಲಿ : ಪಬ್ಜೀ ಆನ್ಲೈನ್ ಗೇಮ್ ನ ಚಟಕ್ಕೆ ಬಿದ್ದು 19 ವರ್ಷದ ಯುವಕನೊಬ್ಬ ಹೆತ್ತ ತಂದೆ ತಾಯಿ ಹಾಗೂ ಒಡಹುಟ್ಟಿದ ಸೋದರಿಯನ್ನೇ ಕೊಲೆ ಮಾಡಿದ ಘಟನೆ ಮೆಹ್ರಾಲಿಯಲ್ಲಿ ನಡೆದಿದೆ.