ಶ್ರೀನಗರ್: ಕಳೆದ 56 ಗಂಟೆಗಳಿಂದ ನಿರಂತರವಾಗಿ ಸೇನೆ ಮತ್ತು ಉಗ್ರರ ನಡುವೆ ಸಾಗಿದ ಎನ್ಕೌಂಟರ್ ಕೊನೆಗೂ ಅಂತ್ಯವಾಗಿದೆ. ಇಬ್ಬರು ಲಷ್ಕರ್-ಎ-ತೊಯಿಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.