ದೆಹಲಿ ಪಾಲಿಕೆ ಇವತ್ತೂ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. AAP ಮತ್ತು BJP ಸದಸ್ಯರು ಪರಸ್ಪರ ಸಂಘರ್ಷಕ್ಕೆ ಇಳಿದ ಘಟನೆ ನಡೆಯಿತು. ಘೋಷಣೆಗಳ ನಡುವೆ AAP ಮತ್ತು BJP ಪರಸ್ಪರ ಘರ್ಷಣೆಯನ್ನು ಮುಂದುವರೆಸಿದ್ದರಿಂದ ಕಲಾಪ ಮುಂದೂಡಲಾಯಿತು. ನಾಳೆಗೆ 10 ಗಂಟೆಗೆ ಕಲಾಪ ಮೂಂದೂಡಿಕೆ ಮಾಡಿದ್ರು. ಎರಡು ದಿನದ ಅವಧಿಯಲ್ಲಿ 7 ಬಾರಿ ಸಭೆ ಮುಂದೂಡಿಕೆಯಾಯಿತು. ಬುಧವಾರ ಐದನೇ ಬಾರಿಗೆ ಸದನವನ್ನು ಮುಂದೂಡಲಾಗಿತ್ತು. ದೆಹಲಿ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ