ಮುಂಬೈ: ಅನಿಲ್ ಅಂಬಾನಿ ಮನೆಯಲ್ಲಿ ಭದ್ರತಾ ವೈಫಲ್ಯದ ಕಾರಣದಿಂದಾಗಿ ಏಕಾಏಕಿ ವರ್ಗಾವಣೆಯಾಗಿರುವ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಮಹಾರಾಷ್ಟ್ರ ಗೃಹಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.ಅನಿಲ್ ಅಂಬಾನಿ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಎನ್ ಐಎ ಬಂಧಿಸಿರುವ ಎನ್ ಕೌಂಟರ್ ಸಚಿನ್ ವಾಝೆ ಅವರಿಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಪ್ರತೀ ತಿಂಗಳು ಬಾರ್, ರೆಸ್ಟಾರೆಂಟ್ ಇತ್ಯಾದಿ ಸಂಸ್ಥೆಗಳಿಂದ 100 ಕೋಟಿ