ನವದೆಹಲಿ : ವಿಶ್ವದಾದ್ಯಂತ ಅನೇಕರ ಜೀವ ತೆಗೆದುಕೊಂಡ ಮಹಾಮಾರಿ ಕೊರೊನಾ ವೈರಸ್ ಗೆ ಪತಾಂಜಲಿ ಯಿಂದ ಔಷಧ ಬಿಡುಗಡೆ ಮಾಡಲಾಗಿದೆ. ಪತಾಂಜಲಿ ಕಂಪೆನಿ ‘ಕೊರೊನಿಲ್’ ಔಷಧ ಬಿಡುಗಡೆ ಮಾಡಿದೆ. ಈ ಔಷಧ ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯಾಗಿದೆ ಎನ್ನಲಾಗಿದೆ.ದೆಹಲಿಯಲ್ಲಿ ಪತಾಂಜಲಿ ಕಂಪೆನಿಯ ಸಂಸ್ಥಾಪಕ ರಾಮ್ ದೇವ್ ಅವರು ಔಷಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಸಚಿವ ಡಾ.ಹರ್ಷವರ್ಧನ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ಈ ಔಷಧ