ಬೆಂಗಳೂರು: ಗಣಪತಿ ಮಾಡಲು ಹೇಳಿದರೆ ಅವನ ಅಪ್ಪನ ಮಾಡಿದರು ಎಂಬ ಮಾತಿನಂತೆ ಪ್ರಧಾನಿ ಮೋದಿ ದೀಪ ಹಚ್ಚಲು ಕರೆ ನೀಡಿದರೆ ಕೆಲವರು ಇನ್ನೇನೋ ಮಾಡಿದರು!ನಿನ್ನೆ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪ ಆರಿಸಿ ಹಣತೆ, ಕ್ಯಾಂಡಲ್ ಅಥವಾ ಮೊಬೈಲ್ ಟಾರ್ಚ್ ಬೆಳಗಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದರೆ ಕೆಲವರು ಪಟಾಕಿ ಸಿಡಿಸಿ ದೀಪಾವಳಿಯೇನೋ ಎಂಬಂತೆ ಸಂಭ್ರಮಾಚರಣೆ ಮಾಡಿದ್ದಾರೆ!ಬೆಂಗಳೂರು, ಚೆನ್ನೈ ಸೇರಿದಂತೆ ಕೆಲವು ನಗರ ಪ್ರದೇಶಗಳಲ್ಲಿ ಜನರು ದೀಪಾವಳಿ