ನವದೆಹಲಿ : ದಕ್ಷಿಣ ಭಾರತದ ಕರ್ನಾಟಕದಲ್ಲಿ ಟಿಪ್ಪು ವಿರುದ್ಧ ಬಿಜೆಪಿ ಸರ್ಕಾರ ಹೋರಾಟ ನಡೆಸುತ್ತಿದ್ದರೆ ಉತ್ತರ ಭಾರತದ ದೆಹಲಿಯಲ್ಲಿ ಈಗ ಔರಂಗಜೇಬನ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಹೌದು. ದೆಹಲಿಯಲ್ಲಿ ಶಿರೋಮಣಿ ಅಕಾಲಿದಳ ಮೊಘಲ್ ದೊರೆ ಒಬ್ಬ ಹಂತಕ . ಆದ್ದರಿಂದ ಔರಂಗಜೇಬನ ಕುರಿತಾದ ಪಠ್ಯವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ದೆಹಲಿಯಲ್ಲಿರುವ ಔರಂಗಜೇಬ್ ರಸ್ತೆ ಎಂಬ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿಯುವುದರ ಮೂಲಕ ಶಿರೋಮಣಿ ಅಕಾಲಿದಳ ಈ ಬಗ್ಗೆ