Widgets Magazine

ಇಂದು ಕೊರೊನ ಸೋಂಕು ತಡೆಗೆ ಪ್ರಧಾನಿ ಮೋದಿ ಕರೆಗೆ ಜನರ ಬೆಂಬಲ

ಬೆಂಗಳೂರು| pavithra| Last Updated: ಭಾನುವಾರ, 22 ಮಾರ್ಚ್ 2020 (09:41 IST)
ಬೆಂಗಳೂರು : ಕೊರೊನ ಸೋಂಕು ತಡೆಗೆ ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಪ್ಯೂ ಗೆ ಇಂದು ರಾಜ್ಯದ ಜನತೆ ಸೂಚಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4, 75 ಬಹುತೇಕ ಖಾಲಿ ಖಾಲಿ, ನೆಲಮಂಗಲ ಟೋಲ್ ನಲ್ಲಿ ವಾಹನಗಳಿಲ್ಲದೆ ಖಾಲಿ ಖಾಲಿ, ವಾಹನಗಳು ಇಲ್ಲದೇ ಹೆದ್ದಾರಿಗಳು ಬಿಕೋ ಎನ್ನುತ್ತಿದೆ.

 

ವ್ಯಾಪಾರಿಗಳು ಸಹ ಕರ್ಪ್ಯೂ ಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಮೆಜಿಸ್ಟಿಕ್ ನಿಂದ ಯಾವುದೇ ರೈಲು ಸಂಚಾರವಿಲ್ಲ. ಜನತಾ ಕರ್ಪ್ಯೂ ಗೆ ಏರ್ ಲೈನ್ಸ್ ಸಹ ಬೆಂಬಲ ನೀಡಿದೆ ಎನ್ನಲಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :