ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಓಡಿಸುವ ಸಲುವಾಗಿ ಪ್ರಧಾನಿ ಮೋದಿ ಕರೆ ನೀಡಿದ ಲೈಟ್ಸ್ ಆರಿಸಿ, ದೀಪ ಬೆಳಗಿಸಿ ಆಂದೋಲನಕ್ಕೆ ದೇಶದ ಜನತೆ ಬೆಂಬಲ ಸೂಚಿಸಿದ್ದಾರೆ.ಇಡೀ ದೇಶದ ಜನರು ತಮ್ಮ ತಮ್ಮ ಮನೆಯ ಲೈಟ್ಸ್ ಆರಿಸಿ, ಮನೆಯ ಒಳಗೆ, ಹೊರಗೆ, ಬಾಲ್ಕನಿ, ಟೆರೆಸ್, ತುಳಸಿ ಕಟ್ಟೆ. ಮೆಟ್ಟಿಲುಗಳ ಮೇಲೆ ದೀಪ, ಮೆಣದಬತ್ತಿ ಹಚ್ಚಿ, ಮೊಬೈಲ್ , ಟಾರ್ಚ್ ಲೈಟ್ಸ್ ಆನ್ ಮಾಡಿ ಭರ್ಜರಿ ಬೆಂಬಲ ಸೂಚಿಸಿದ್ದಾರೆ. ರಾಜಕೀಯ ಗಣ್ಯರು,