ಮುಂಬೈ : ರೆಸ್ಟೋರೆಂಟ್ ನ ಲೇಡಿಸ್ ವಾಶ್ ರೂಂ ಒಳಗೆ ಮಹಿಳೆಯೊಬ್ಬಳಿಗೆ 38 ವರ್ಷದ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ ಘಟನೆ ಛತ್ರಪತಿ ಶಿವಾಜಿ ಟರ್ಮಿನಸ್ ಬಳಿ ನಡೆದಿದೆ. ಮಹಿಳೆ ಶೌಚಾಲಯದ ಒಳಗೆ ಇದ್ದಾಗ ಆರೋಪಿ ತನ್ನ ಮೊಬೈಲ್ ಫೋನ್ ನಿಂದ ಫೋಟೊ ತೆಗೆಯಲು ಯತ್ನಿಸಿದ್ದಾನೆ. ಆ ವೇಳೆ ಮಹಿಳೆ ನೋಡಿದ ಕಾರಣ ಮೊಬೈಲ್ ಬಿಟ್ಟು ಪರಾರಿಯಾಗಲು ಯತ್ನಿಸಿದಾಗ ಆತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.ಈ ಬಗ್ಗೆ ಆರೋಪಿ ವಿರುದ್ಧ ಪ್ರಕರಣ