ಲಕ್ನೋ: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅನ್ನ ಹಾಕಿದವರನ್ನು ಎಂದಿಗೂ ಅದು ಮರೆಯಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ನಾಯಿ ಅದನ್ನು ಸುಳ್ಳು ಮಾಡಿದೆ. ಜೊತೆಗೆ ಮನೆ ಒಳಗೆ ಮನೆ ಮಗುವಿನ ಹಾಗೆ ನಾಯಿ ಸಾಕುವವರಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ.ಲಕ್ನೋದಲ್ಲಿ ಮಹಿಳೆಯೊಬ್ಬಳು ತನ್ನ ಸಾಕು ನಾಯಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ್ದಾಳೆ. 84 ವರ್ಷದ ನಿವೃತ್ತ ಟೀಚರ್ ಮತ್ತು ಜಿಮ್ ಟ್ರೈನರ್ ಆಗಿದ್ದ ಮಗ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಒಂದು ಪಿಟ್