ಚಂಡೀಗಢ : ಪಂಜಾಬ್ನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿರುವ ಆಪ್ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಿಸಿ ಸವಾರರಿಗೆ ಶಾಕ್ ನೀಡಿದೆ.