ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2ನೇ ಬಾರಿ ಕಡಿತ ಮಾಡಿದರೂ ದೇಶದಲ್ಲಿ ಪೆಟ್ರೋಲ್ ದರ 100ಕ್ಕಿಂತ ಕಡಿಮೆಯಾಗಿಲ್ಲ! ಹೌದು, ಕೇಂದ್ರ ಸರಕಾರ ಶನಿವಾರ ಪೆಟ್ರೋಲ್ ಮೇಲಿ ಲೀಟರ್ ಗೆ 8 ರೂ. ಹಾಗೂ ಡೀಸೆಲ್ ಮೇಲೆ ಲೀಟರ್ ಗೆ 6 ರೂ. ಅಬಕಾರಿ ಸುಂಕ ಕಡಿತಗೊಳಿಸಿತ್ತು. ಇದರಿಂದ ಪೆಟ್ರೋಲ್ ದರ ಲೀಟರ್ ಗೆ 9.5 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 7