ಪಣಜಿ: ಗೋವಾದಲ್ಲಿಂದು ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಆಯ್ದ 40 ಬೂತ್`ಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಬಹಳಷ್ಟು ಮಹಿಳಾ ಮತದಾರರಿದ್ದಾರೆ. ಮಹಿಳಾ ಮತದಾರರನ್ನ ಸೆಳೆಯಲು ಚುನಾವಣಾ ಅಯೋಗ ಹೊಸ ದಾರಿ ಹುಡುಕಿದೆ. ಮೊದಲ ಬಾರಿಗೆ ಮತ ಹಾಕಲು ಮಹಿಳಾ ಮತದಾರರಿಗೆ ಪಿಂಕ್ ಟೆಡ್ಡಿ ಬಿಯರ್ ನೀಡಲಾಗುತ್ತಿದೆ. pink booths in goa ಅಷ್ಟೇ ಅಲ್ಲ, ಮತಕೇಂದ್ರಗಳನ್ನ ಪಿಂಕ್ ಬಲೂನ್, ಪಿಂಕ್ ಟೇಬಲ್, ಪಿಂಕ್ ವಾಲ್ ಮೂಲಕ ವಿಶಿಷ್ಟವಾಗಿ ಅಲಂಕರಿಸಲಾಗಿದ್ದು, ಅಲ್ಲಿನ