ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ನೇಪಾಳದ ವಿಮಾನ ನಾಪತ್ತೆಯಾಗಿದೆ. ಖಾಸಗಿ ವಿಮಾನ ತಾರಾ ಏರ್ 9 ಎನ್ ಇಎಟಿ ವಿಮಾನ ಪ್ರವಾಸಿ ತಾಣವಾದ ಪೊಖ್ರಾಣ ಎಂಬ ಪ್ರದೇಶದಿಂದ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿದೆ. ಕಠ್ಮಂಡುವಿನಿಂದ 200 ಕಿ.ಮೀ. ದೂರದ ಪೊಖ್ರಾಣಾದಿಂದ 20 ಕಿ.ಮೀ.ದೂರದ ಜಾಮ್ಸನ್ ಎಂಬಲ್ಲಿ ಕೊನೆಯ ಬಾರಿ ವಿಮಾನ ಕಂಡು ಬಂದಿತ್ತು. ಮುಸ್ತಾಂಗ್ ಜಿಲ್ಲೆಯ ಆಕಾಶದಲ್ಲಿ ವಿಮಾನ ಹಾರಾಡುತ್ತಿದ್ದುದು ಕಂಡು ಬಂದಿತ್ತು. ವಿಮಾನದಲ್ಲಿ ನಾಲ್ವರು ಭಾರತೀಯರು, ಮೂವರು